TEM Online 2025

Category:

ಎಲ್ಲರಿಗೂ ನಮಸ್ಕಾರ,
ಆತ್ಮೀಯರೇ,
ಇಂದು ತಮ್ಮೆಲ್ಲರಿಗೂ ವಿಶೇಷವಾದ ಶುಭಸುದ್ದಿಯನ್ನು ನೀಡಲು ಬಸವ ಅಕ್ಯೂ ಅಕಾಡೆಮಿಯು

ತುಂಬಾ ತುಂಬಾ ಉತ್ಸುಕತೆಯಿಂದ ನಿಮ್ಮ ಮುಂದಿದೆ.ಪ್ರತಿ ವರ್ಷದಂತೆ ಈ ವರ್ಷವೂ ಸಹ ONLINE TEM ತರಗತಿಗಳು ಪ್ರಾರಂಭವಾಗುತ್ತಿವೆ.

ಈ ಬಾರಿ ನಮ್ಮ TEM ಕೋರ್ಸ್ ಅನ್ನು ಪ್ರತಿ ಮನೆಗೆ ತಲುಪಿಸುವ ಉದ್ದೇಶದಿಂದ ಅತ್ಯಂತ ಕಡಿಮೆ ದರದಲ್ಲಿ, ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಯೋಜಿಸಲಾಗಿದೆ.

ಈ ಬಾರಿ TEM – ONLINE CLASS .. 15ಜನವರಿ 2025 ರಿಂದ ಪ್ರಾರಂಭವಾಗಲಿದೆ.

ಇದು 6 ತಿಂಗಳ ಕೋರ್ಸ್ ಆಗಿರುತ್ತದೆ.

FEES – 12000 + 18% GST= 14160/-

ಕೋರ್ಸ್ ನ ವಿವರ ಹೀಗಿದೆ..

ಪ್ರತಿ ಸೋಮವಾರ ಮತ್ತು ಮಂಗಳವಾರ ಸಂಜೆ 7:30 ರಿಂದ 9:30ವರೆಗೆ ಜೂಮ್ ರೆಕಾರ್ಡಿಂಗ್ ಇರುತ್ತದೆ.

ಪ್ರತಿ ಶುಕ್ರವಾರ ಲೈವ್ ಕ್ಲಾಸ್ ಇದ್ದು , ನಿಮ್ಮೆಲ್ಲಾ ಪ್ರಶ್ನೆಗಳಿಗೂ ಗುರುಗಳಾದ ಶ್ರೀ ಕೆ.ಬಸವರಾಜ್ ರವರು ಉತ್ತರಿಸಲಿದ್ದಾರೆ.

ಹಾಗೂ ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ.

TEM ಎಂದರೆ Traditional Energy Medicine.

(ಪಾರಂಪರಿಕ ಶಕ್ತಿ ವೈದ್ಯ ಪದ್ಧತಿ)

ಇದರಲ್ಲಿ ಶೂನ್ಯ ಸ್ಥಿತಿ,

ಶಕ್ತಿ ಮತ್ತುಅದರ ಮಹತ್ವ,

ಪಂಚಭೂತಗಳು,

ದೇಹದ ಎಲ್ಲಾ ಅಂಗಾಂಗಗಳ ಬಗೆಗಿನ ಪರಿಚಯ ,

ಅವುಗಳ ಮಹತ್ವ ಮತ್ತು ಕಾರ್ಯನಿರ್ವಹಣೆ ,

ಸಾಮಾನ್ಯ ದೇಹ ಸಮಸ್ಯೆಗಳು,

ದೀರ್ಘಕಾಲದ ರೋಗಗಳು,

ನಾಲಿಗೆಯಿಂದ ರೋಗ ಪತ್ತೆ,

ನಾಡಿ ಪರೀಕ್ಷೆ,

ಮೂಲದಿಂದ ಅದಕ್ಕೆ ಸರಿಯಾದ ಚಿಕಿತ್ಸೆ ಹೀಗೆ ಇನ್ನೂ ಹಲವು ಬಗೆಯ ಚಿಕಿತ್ಸೆಗಳನ್ನು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಕಲಿಯಬಹುದಾಗಿದೆ.

ತರಬೇತುದಾರರು

Shri. K.Basavaraja and Team.

(Healer, Nadi swara Inventer & 20 plus Healing techniques, PhD in Nadi pulse diagnosis & many more )

ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಉತ್ತೇಜಿಸಿ ಬೆಳೆಸಿರುವ ಸಂಸ್ಥೆಯು,

ನಿಮ್ಮನ್ನು ಸಹ ಈ ಕೋರ್ಸ್ ಮುಗಿಯುವ ವೇಳೆಗೆ ಒಬ್ಬ ಸಾಮಾನ್ಯ ವೈದ್ಯನಿಗಿಂತ ಹೆಚ್ಚು ಪ್ರಬುದ್ಧರಾಗಿಸಿ,

ಸಮಾಜವು ನಿಮ್ಮನ್ನು ಗುರುತಿಸುವ ರೀತಿಯನ್ನು ಉತ್ತಮವಾಗಿ ಬದಲಾಗಿಸುತ್ತದೆ.

(ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ)

Reviews

There are no reviews yet.

Be the first to review “TEM Online 2025”

Your email address will not be published. Required fields are marked *

Shopping Cart
Scroll to Top